Chief Editor
Manohar. R (Manu)
Photo Journalist
chitrataramanu@gmail.com
+91 9845549026
ಜನ್ಮ ನಕ್ಷತ್ರ ವಿರಾಜಪೇಟೆಯಲ್ಲಿ
Posted date: 22 Mon, Apr 2013 – 04:08:39 PM

ಸಪ್ತಗಿರಿ ಮೂವೀಸ್ ಲಾಂಛನದಲ್ಲಿ ಟಿ.ಪಿ. ಗಣೇಶ್ ನಾಯ್ಡು, (ಕೊಡಗು) ನಿರ್ಮಾಣದ  ದಯಾಕರ್‌ರಾವ್  ನಿರ್ದೇಶನದ ಜನ್ಮ ನಕ್ಷತ್ರ ಚಿತ್ರಕ್ಕೆ  ವಿರಾಜಪೇಟೆಯಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಗಣೇಶ್ ನಾಯ್ಡು, ಆಚಿಜನಪ್ಪಾ, ಮೋಹನ್ ಜುನೇಜಾ ಮುಂತಾದವರು ಅಭಿನಯಿಸಿದ ದೃಶ್ಯಗಳು ಚಿತ್ರೀಕರಣವಾದವು. ಈ ಚಿತ್ರದ ಛಾಯಾಗ್ರಹಣ -ಸಿ.ನಾರಾಯಣ್, ಸಂಗೀತ - ಅನಂತ್ ಆರ್ಯನ್, ಸಹ ನಿರ್ದೇಶನ- ಶಿವಯೋಗಿ ಮೈಸೂರ್ ಮಠ್, ಸಾಹಿತ್ಯ-ಸಂಭಾಷಣೆ - ದೇವಪ್ಪ ಹಾಸನ್, ಕಲೆ-ಬಾಬುಖಾನ್, ಸಾಹಸ-ಹ್ಯಾರಿಸ್ ಜಾನಿ, ನೃತ್ಯ-ಪ್ರಸಾದ್, ನಿರ್ಮಾಣ ಮೇಲ್ವಿಚಾರಣೆ - ಎಂಬಿ. ಗೌಡ, ನಿರ್ವಹಣೆ - ಅನಿಲ್ ಕುಮಾರ್, ತಾರಾಗಣದಲ್ಲಿ ನಾಗಕಿರಣ್, ರೂಪಶ್ರೀ, ದಿಶಾಪೂವಯ್ಯ, ಧರ್ಮ, ಗಣೇಶ್ ನಾಯ್ಡು, ಶಂಖನಾದ ಅಂಜನಪ್ಪ, ಮೋಹನ್ ಜುನೇಜ, ಜಯಲಕ್ಷ್ಮಿ, ಗಿರೀಶ್, ವಿಕ್ರಂ ಉದಯ್‌ಕುಮಾರ್.

Kannada Cinema's Latest Wallpapers
Kannada Cinema's Latest Videos
Kannada Movie/Cinema News - ಜನ್ಮ ನಕ್ಷತ್ರ ವಿರಾಜಪೇಟೆಯಲ್ಲಿ - Chitratara.com
Copyright 2009 chitratara.com Reproduction is forbidden unless authorized. All rights reserved.